You are here
Home > ಲೈಫ್‍ಸ್ಟೈಲ್ > ಮಕ್ಕಳಾಗ್ತಿಲ್ಲ ಅನ್ನೋ ಚಿಂತೆನಾ? ಹಾಗಾದ್ರೆ ಇದನ್ನು ಕುಡಿರಿ..

ಮಕ್ಕಳಾಗ್ತಿಲ್ಲ ಅನ್ನೋ ಚಿಂತೆನಾ? ಹಾಗಾದ್ರೆ ಇದನ್ನು ಕುಡಿರಿ..

“ಪ್ರೆಗ್ನನ್ಸಿ ಪ್ಲಾನ್ ಮಾಡುತ್ತಿದ್ದರೆ ರೆಡ್ ವೈನ್ ಕುಡಿಬೇಕಂತೆ!!”

ಹೀಗಂತ ಇತ್ತೀಚಿಗೆ ವಾಷಿಂಗ್ಟನ್ ಯೂನಿವರ್ಸಿಟಿಯ ಔಷಧೀಯ ವಿಭಾಗದ ಸಂಶೋಧನೆಯೊಂದು ವರದಿ ಮಾಡಿದೆ.. ರೆಡ್ ವೈನ್ ಕುಡಿಯೋದ್ರಿಂದ ಗರ್ಭ ಧರಿಸೋ ಚಾನ್ಸ್ ಜಾಸ್ತಿಯಂತೆ.. ವಾರಕೊಮ್ಮೆ ರೆಡ್ ವೈನ್ ಕುಡಿಯೋದ್ರಿಂದ ಇದು ಸಾಧ್ಯವಂತೆ..

ಆರೋಗ್ಯಕರವಾದ ಅಂಡಕೋಶಗಳಿಂದ ಹೆಚ್ಚು ಅಂಡಾಣುಗಳನ್ನು ಪಡೆಯಲು ರೆಡ್ ವೈನ್ ಸಹಾಯ ಮಾಡುತ್ತಂತೆ!! ರೆಡ್ ವೈನ್   ಅಂಡಕೋಶಗಳನ್ನು ಸುಸ್ಥಿತಿಯಲ್ಲಿಟ್ಟು ತಾಯಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದಂತೆ!!

ಜೀವ ಉಳಿಸುವ ಶ್ವಾನಗಳು.!! ಈ ಶ್ವಾನಗಳ ನಿಯತ್ತನ್ನ ನೀವೇ ಒಮ್ಮೆ ನೋಡಿ..

ಈ ಸಂಶೋಧನೆಗಾಗಿ 18ರಿಂದ 44ರ ವಯೋಮಾನದ 135 ಮಹಿಳೆಯರನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತಂತೆ!!

ಅಂಡಾಣು ಗಣನೆಯನ್ನು ಗುರಿಯಾಗಿಟ್ಟುಕೊಂಡು ಪ್ರಯೋಗ ಮಾಡಲಾಗಿದ್ದು, 30ರ ಹರೆಯದ ಮಹಿಳೆಯರಲ್ಲಿ ಉತ್ತಮ ಪ್ರತಿಕ್ರಿಯೆ ಮತ್ತು ಫಲಿತಾಂಶ ವರದಿಯಾಗಿದೆಯಂತೆ.. 30ರ ನಂತರದ ಮಹಿಳೆಯರಲ್ಲಿ ವಯಸ್ಸಿಗೆ ಅನುಗುಣವಾಗಿ ಫಲಿತಾಂಶ  ಇಳಿಮುಖವಾಗಿದೆಯಂತೆ..

ದರ್ಶನ್ನ ಬಾಕ್ಸ್ ಆಫೀಸ್ ಸುಲ್ತಾನ ಅಂತ ಮೊದಲು ಕರೆದವರು ಇವ್ರೇ ನೋಡಿ..!

ಅತಿಯಾದರೆ ಅಮೃತವೂ ವಿಷ..

ಹೌದು.. ಹೀಗಂತ ರೆಡ್ ವೈನ್ ಅತಿಯಾಗಿ ಸೇವಿಸುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ವಾರದಲ್ಲಿ 6 ಯೂನಿಟ್ ಗಿಂತ ಹೆಚ್ಚಿನ ಸೇವನೆ ನಿಷಿದ್ಧ..

 

Comments

comments

Similar Articles

Leave a Reply

Top