You are here
Home > ವಾಹಿನಿ ಸುದ್ದಿ > ರೇಟಿಂಗ್ ನಲ್ಲಿ ಹೊಸ ದಾಖಲೆ ಬರೆದ ರಾಜಕುಮಾರ ಚಿತ್ರ..!

ರೇಟಿಂಗ್ ನಲ್ಲಿ ಹೊಸ ದಾಖಲೆ ಬರೆದ ರಾಜಕುಮಾರ ಚಿತ್ರ..!

ದೀಪಾವಳಿ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ.. ಚಿತ್ರ ಕಳೆದ ಶುಕ್ರವಾರ ಸಂಜೆ ಉದಯ ಟಿವಿಯಲ್ಲಿ ಪ್ರಸಾರವಾಗಿತ್ತು… ಇನ್ನೂಳಿದ ಕೆಲ ಚಾನೆಲ್ ಗಳು ಎಂದಿನಂತೆ ತಮ್ಮ ಧಾರಾವಾಹಿಗನ್ನ ಪ್ರಸಾರ ಮಾಡೋದ್ರಲ್ಲಿ ಬ್ಯೂಸಿಯಾಗಿದ್ವು..

ಈ ನಡುವೆ ರಾಜಕುಮಾರ ಸಿನಿಮಾ ಕಲರ್ ಕನ್ನಡದ ಟಾಪ್ ಸೀರಿಯಲ್ ಗಳನ್ನ ಬೀಟ್ ಮಾಡಿ ಮೊದಲ ಸ್ಥಾನವನ್ನ ತನ್ನದಾಗಿಕೊಂಡಿದೆ.. ಈ  ಮೂಲಕ ಕನ್ನಡದ ವಾಹಿನಿಗಳು ಪಡೆದ ಇಡೀ ವೀಕ್ ರೇಟಿಂಗ್ನ ಮೀರಿಸಿದ್ದಾನೆ ಇದೇ ರಾಜಕುಮಾರ.

ಕಳೆದ ವಾರ ಅಧಿಕ ರೇಟಿಂಗ್ ಪಡೆದುಕೊಂಡ ಕಾರ್ಯಕ್ರಮಗಳ ಲೀಸ್ಟ್ ಇಲ್ಲಿದೆ ನೋಡಿ

  1. ರಾಜಕಮಾರ – 9260 ಇಂಪ್ರೆಶನ್
  2. ಪುಟ್ಟ ಗೌರಿ ಮದುವೆ – 7344 ಇಂಪ್ರೆಶನ್
  3. ಲಕ್ಷ್ಮೀ ಬಾರಮ್ಮ – 4599 ಇಂಪ್ರೆಶನ್
  4. ಅಗ್ನಿ ಸಾಕ್ಷಿ – 4516  ಇಂಪ್ರೆಶನ್
  5. ನಂದಿನಿ – 4405 ಇಂಪ್ರೆಶನ್

 

Comments

comments

Similar Articles

Leave a Reply

Top