You are here
Home > ಸಿನಿಮಾ > ನಿವೇದಿತಾಳಿಗಿರೋ ಈ ದೊಡ್ಡ ಗುಣಕ್ಕೆ ನೀವೂ ಸಲಾಂ ಹೇಳಲೇ ಬೇಕು..!ತಮಾಷೆಯಲ್ಲ..

ನಿವೇದಿತಾಳಿಗಿರೋ ಈ ದೊಡ್ಡ ಗುಣಕ್ಕೆ ನೀವೂ ಸಲಾಂ ಹೇಳಲೇ ಬೇಕು..!ತಮಾಷೆಯಲ್ಲ..

ನಿವೇದಿತಾ ಬಗ್ಗೆ ಎಲ್ಲೆಡೆ ಟ್ರೋಲ್ ಆಗ್ತಿದೆ.. ಆಕೆಯ ಮಾತು, ಆಕೆಯ ಬಾಡಿ ಲ್ಯಾಂಗ್ವೇಜ್ ಇಟ್ಟುಕೊಂಡು ಆಕೆಯನ್ನ ಟ್ರೋಲ್ ಮಾಡಲಾಗ್ತಿದೆ.. ಜೊತೆಗೊಂದಷ್ಟು ಡಬ್ಶ್ಮಾಶ್ ವಿಡಿಯೋಗಳು ಬೇರೆ.. ಸದ್ಯಕ್ಕೆ ಬಿಗ್ ಬಾಸ್ ನೋಡುತ್ತಿರುವ ಜನಗಳಿಗೆ ನಿವೇದಿತಾ ಬಗ್ಗೆ ತಿಳಿದಿರೋದಿಷ್ಟು..

ಸಂಖ್ಯಾಶಾಸ್ತ್ರಜ್ಞ ಗುರೂಜಿಗೆ ಮಾತಿನ ಲೆಕ್ಕ ಇಡದೆ ಮಂಗಳಾರತಿ ಮಾಡಿದ ದಯಾಳ್..ಅಸಲಿಗೆ ನಡೆದಿದ್ದೇನು…?

 

ಆದ್ರೇ ನಿವೇದಿತಾ ಬಿಗ್ಬಾಸ್ ಮನೆಗೂ ಹೋಗುವ ಮುನ್ನ ಮಾಡಿರೋ, ಮಾಡ್ತಿದ್ದ ಒಂದೊಳ್ಳೆ ಕೆಲಸ ಬಗ್ಗೆ ನಿಮಗಿಲ್ಲಿ ಹೇಳಬೇಕಿದೆ.. ಸದ್ಯಕ್ಕೆ ಈಕೆ ಓದುತ್ತಿರುವ ಕಾಲೇಜ್ನಲ್ಲಿ, ಈಗ ಪಾಠ ಮಾಡುವ ಲೆಕ್ಚರರ್ ಆದ ಹೆಚ್ಓಡಿ ಮಂಜುನಾಥ್ ಅವ್ರು ಮಾತಾನಾಡಿದ್ದಾರೆ..

ನಿವೇದಿತಾಗಿರೋ ಆಸಕ್ತಿ ಬಗ್ಗೆ ಮಾತನಾಡಿದ ಮಂಜುನಾಥ್ ಅವ್ರು, ಓದೋದ್ರಲ್ಲಿ ಆಸಕ್ತಿ, ಡ್ರಾಮಾ ಟೀಮ್ನಲ್ಲಿ ಇದ್ದು ಡ್ರಾಮಾಗಳನ್ನ ಮಾಡ್ತಿದ್ರು ಅಂದ್ರು.. ಇದೆಲ್ಲದಕ್ಕಿಂತ ಹೆಚ್ಚಾಗಿ ಗಮನ ಸೆಳೆದಿದ್ದು, ನಿವೇದಿತಾ ಸರ್ಕಾರಿ ಶಾಲಾ ಮಕ್ಕಳಿಗೆ ಇಂಗ್ಲೀಷ್ ಹೇಳಿ ಕೊಡ್ತಾರಂತೆ.. ಇಂಗ್ಲೀಷ್ ನಲ್ಲಿ ವೀಕ್ ಇರೋ ಮಕ್ಕಳಿಗೆ ಇಂಗ್ಲೀಷ್ ಬೋಧನೆ ಮಾಡ್ತಾರಂತೆ..

 

ನಿವೇದಿತಾ ಗೌಡ ಖ್ಯಾತಿ ಸ್ಟಾರ್ ಗಳನ್ನು ಬಿಡಲಿಲ್ಲ..!!

 

ಒಟ್ಟಿನಲ್ಲಿ ಹಲವು ವಿಷಯಕ್ಕೆ ಸುದ್ದಿಯಾಗ್ತಿರೋ ನಿವೇದಿತಾ ಇಂತಹ ಒಳ್ಳೆ ಕೆಲಸಗಳನ್ನೂ ಮಾಡಿದ್ದಾರೆ ಅನ್ನೋದು ಅಲ್ಲಿ ಭೋದಕ ವರ್ಗದವರಿಂದ ತಿಳಿದು ಬಂದ ವಿಷ್ಯ…

 

ನಿವೇದಿತಾ ಗೌಡ ಬಿಗ್ ಬಾಸ್ ಗೆ ಆಯ್ಕೆಯಾಗಲು ಇದೇ ಕಾರಣವಂತೆ..!!

 

 

Comments

comments

Similar Articles

Leave a Reply

Top