You are here
Home > ವಾಹಿನಿ ಸುದ್ದಿ > ಸೃಜನ್ ಜಡ್ಜ್-ಅಗ್ನಿಸಾಕ್ಷಿ ಸಿದ್ಧಾರ್ಥ್ ಆಂಕರ್.. ಯಾವುದೀ ಹೊಸ ಕಾರ್ಯಕ್ರಮ.. ಏನಿದರ ವಿಶೇಷ..?

ಸೃಜನ್ ಜಡ್ಜ್-ಅಗ್ನಿಸಾಕ್ಷಿ ಸಿದ್ಧಾರ್ಥ್ ಆಂಕರ್.. ಯಾವುದೀ ಹೊಸ ಕಾರ್ಯಕ್ರಮ.. ಏನಿದರ ವಿಶೇಷ..?

ಕಲರ್ಸ್ ಕನ್ನಡದಲ್ಲಿ ಶುರುವಾಗಲಿದೆ ಮತ್ತೊಂದು ಹೊಸ ಕಾರ್ಯಕ್ರಮ…

ಯಸ್ ಈಗಾಗ್ಲೇ ಪುನೀತ್ ರಾಜ್ ಕುಮಾರ್ ಅವರು ನಿರೂಪಕರಾಗಿ ಕರೆಸಿಕೊಂಡಿರೋ ಇದೇ ಚಾನೆಲ್, ಫ್ಯಾಮಿಲಿಯನ್ನ ಒಳಗೊಂಡ ಫ್ಯಾಮಿಲಿ ಪವರ್ ಅನ್ನೋ ಹೆಸರಿನ ಕಾರ್ಯಕ್ರಮವನ್ನು ಶುರು ಮಾಡಿದೆ…

ಕೃಪೆ: ಕಲರ್ಸ್ ಕನ್ನಡ

 

ಪ್ಲೀಸ್ ಪ್ಲೀಸ್… ಈ ಕೆಲಸ ಮಾತ್ರ ಮಾಡ್ಲೇ ಬೇಡಿ ಸುದೀಪ್ ಸಾರ್ ಅಂದ ನಿವೇದಿತಾ…!!

 

ಇದರ ಜೊತೆಗೆ ಮಜಾ ಟಾಕೀಸ್ ನ ಮಿಸ್ ಮಾಡಿಕೊಳ್ತಿದ್ದ ಅಭಿಮಾನಿಗಳಿಗಾಗಿ ಮತ್ತೊಂದು ಹೊಸ ಷೋ ಶುರುವಾಗಲಿದೆ… ಅದರ ಹೆಸರು ಕಾಮಿಡಿ ಟಾಕೀಸ್…

ಕೃಪೆ: ಕಲರ್ಸ್ ಕನ್ನಡ

ಹೌದು.. ಈ ಕಾರ್ಯಕ್ರಮದ ವಿಶೇಷತೆ ಏನ್ ಗೊತ್ತಾ…? ಈ ಕಾರ್ಯಕ್ರಮದ ಆಂಕರ್ ಆಗಿ ಅಗ್ನಿಸಾಕ್ಷಿ ವಿಜಯ್ ಸೂರ್ಯ ಕಾಣಿಸಿಕೊಳಲ್ಲಿದ್ದಾರೆ… ಇನ್ನೂ ಇದುವರೆಗೂ ಸ್ಟೆಜ್ ಮೇಲೆ ನಿಂತು ನಗಿಸ್ತಾ ಇದ್ದ ಸೃಜನ್ ಲೋಕೇಶ್ ಈ ಕಾರ್ಯಕ್ರಮದಲ್ಲಿ ಜಡ್ಜ್ ಆಗಿರಲಿದ್ದಾರೆ…

ಏನಿದು ಕಾಮಿಡಿ ಟಾಕೀಸ್…?

ಈಗಾಗ್ಲೇ ಕಾಮಿಡಿ ಕಿಲಾಡಿಗಳು, ಕಿಲಾಡಿ ಕುಟುಂಬ, ಮಜಾಭಾರತದಂತ ಪ್ರೋಗ್ರಾಂಗಳಿಗೆ ಒಳ್ಳೆ ರೇಟಿಂಗ್ ಸಿಕ್ಕಿದೆ.. ಹೀಗಾಗಿ ಇಂತಹದ್ದೆ ಮತ್ತೊಂದು ಷೋ ಇದಾಗಿರಲಿದ್ದು, ಹೊಸತನದಿಂದ ಕೂಡಿರಲಿದೆ… ಜೊತೆಗೆ ಕಲರ್ಸ್ ಕನ್ನಡ ಖ್ಯಾತಿಗೆ ತಕ್ಕಹಾಗೆ ಈ ಕಾರ್ಯಕ್ರಮ ನಿರ್ಮಾಣವಾಗಲಿರೋದ್ರಲ್ಲಿ ಡೌಟ್ ಇಲ್ಲ….

 

Comments

comments

Similar Articles

Leave a Reply

Top