You are here
Home > ಧಾರ್ಮಿಕ > ರಾಶಿ ಭವಿಷ್ಯ: 23-10 -2017

ರಾಶಿ ಭವಿಷ್ಯ: 23-10 -2017

ಮೇಷ: ಚಂಚಲತೆ, ಆರೋಗ್ಯದಲ್ಲಿ ಏರುಪೇರು, ಇನ್ನೊಬ್ಬರ ಮಾರ್ಗದರ್ಶನ ಅಗತ್ಯ. ಲಕ್ಷ್ಮಿ ದೀಪ ಹಚ್ಚಿ. ಸೋಮೇಶ್ವರ ದೇವರ ಆರಾಧನೆ ಮಾಡಿ.

ವೃಷಭ: ಅಧಿಕ ಲಾಭ. ದೂರ ಪ್ರಯಾಣ.ಸುಖ, ನೆಮ್ಮದಿ, ಕಾರ್ಯ ಸಿದ್ಧಿ, ಇಷ್ಟದೇವತಾರಾಧನೆ ಮಾಡಿ. ವಿದ್ಯಾರ್ಥಿಗಳಿಗೆ ಉತ್ತಮ ಗತಿ. ವಿಷ್ಣು ದೇವರ ಆರಾಧನೆ ಮಾಡಿ.

ಮಿಥುನ: ಮನಸ್ಸಿನಲ್ಲಿ ಅತೃಪ್ತಿ. ಶಿವಾರಾಧನೆ ಮಾಡಿ. ಷಡಾಕ್ಷರಿ ಮಂತ್ರ ಪಠಿಸಿ.

ಕಟಕ: ಅಧಿಕ ಲಾಭ.ಸಣ್ಣಪುಟ್ಟ ತೊಂದರೆಗಳು ಬರಬಹುದು. ಆರೋಗ್ಯದಲ್ಲಿ ಏರುಪೇರು. ಕುಲದೇವತಾರಾಧನೆ. ಇಷ್ಟದೇವತಾರಾಧನೆ ಮಾಡಿ. ಗೋಕ್ಷೀರ ದಾನ ಮಾಡಿ.

ಸಿಂಹ: ಉತ್ತಮ ಫಲ. ದೂರ ಪ್ರಯಾಣ. ಭೂಮಿ ವಿಚಾರದಲ್ಲಿ ಉತ್ತಮ ಪ್ರಗತಿ. ಗಣಾರಾಧನೆ. ಕಾರ್ಯಸಿದ್ಧಿ.

ಕನ್ಯಾ: ಆರೋಗ್ಯದಲ್ಲಿ ಏರುಪೇರು. ಕೆಲಸ ಕಾರ್ಯದಲ್ಲಿ ಕುಂದುಕೊರತೆ. ಮಾನಸಿಕ ಖಿನ್ನತೆ. ಶಿವಾರಾಧನೆ.

ತುಲಾ: ವ್ಯವಹಾರದಲ್ಲಿ ಪ್ರಗತಿ. ಮಾನಸಿಕ ಖಿನ್ನತೆ. ಲಾಭ, ದೂರ ಪ್ರಯಾಣ. ಹೊಸ ವಸ್ತುಗಳ ಖರೀದಿ. ಅರೋಗ್ಯ. ಶಕ್ತಿ ದೇವತಾರಾಧನೆ.

ವೃಶ್ಚಿಕ: ಅನಾರೋಗ್ಯ. ಭಯ, ಆತಂಕ, ಉದ್ಯೋಗದಲ್ಲಿ ಸಮಸ್ಯೆ, ಆತ್ಮ ವಿಶ್ವಾಸ. ಶಿವಾರಾಧನೆ.

ಧನು: ಕೆಲಸ ಕಾರ್ಯದಲ್ಲಿ ಪ್ರಗತಿ. ಸುಖ, ನೆಮ್ಮದಿ, ಆರ್ಥಿಕ ಸಮಸ್ಯೆ, ಲಾಭ, ವಿಷ್ಣು ದೇವರ ಆರಾಧನೆ ಮಾಡಿ.

ಮಕರ: ಶನಿದೇವತಾರಾಧನೆ. ಆರೋಗ್ಯದಲ್ಲಿ ಎಚ್ಚರ. ಗಣಾರಾಧನೆ, ಅನ್ನದಾನ ಮಾಡಿ.

ಕುಂಭ: ಶಿವಾರಾಧನೆ. ಕೆಲಸಕಾರ್ಯದಲ್ಲಿ ಗಮನ. ಜೇನುತುಪ್ಪ-ತುಪ್ಪ-ಹಾಲು ದಾನ ಮಾಡಿ.

ಮೀನಾ: ಆರ್ಥಿಕ ಪ್ರಗತಿ. ವಿಷ್ಣು ದೇವರ ಆರಾಧನೆ ಮಾಡಿ. ಗುರುಗಳಲ್ಲಿ ನಂಬಿಕೆ ಇಟ್ಟು ಕೆಲಸ ಮುಂದುವರೆಸಿ.

 

Comments

comments

Similar Articles

Leave a Reply

Top