You are here
Home > ವಾಹಿನಿ ಸುದ್ದಿ > ಪ್ಲೀಸ್ ಪ್ಲೀಸ್… ಈ ಕೆಲಸ ಮಾತ್ರ ಮಾಡ್ಲೇ ಬೇಡಿ ಸುದೀಪ್ ಸಾರ್ ಅಂದ ನಿವೇದಿತಾ…!!

ಪ್ಲೀಸ್ ಪ್ಲೀಸ್… ಈ ಕೆಲಸ ಮಾತ್ರ ಮಾಡ್ಲೇ ಬೇಡಿ ಸುದೀಪ್ ಸಾರ್ ಅಂದ ನಿವೇದಿತಾ…!!

ಬಿಗ್ ಬಾಸ್ ನ ರೂಲ್ಸ್ ನ ಹಾಗೆ ಪ್ರತಿ ವಾರ ಒಬ್ಬ ಅತಿಥಿಗೆ ಮನೆಯಿಂದ ಹೊರಹಾಕುವ ಪ್ರಕ್ರಿಯೆ ನಡೆಯುತ್ತೆ‌.. ಹೀಗಾಗೆ ಕಿಚ್ಚ ಸುದೀಪ್ ವಾರದ ಕಥೆಗೆ ಹಾಜರಾಗಿದ್ರು.. ಮನೆಯಿಂದ ಹೊರಹೋಗಲು ಆಯ್ಕೆಯಾಗಿದ್ದ ಸ್ಪರ್ಧಿಗಳಲ್ಲಿ ಉಳಿಯೋರ್ಯಾರು ಹೋಗೋರ್ಯಾರು ಅನ್ನೋ ಗೊಂದಲಕ್ಕೆ ಅಂತ್ಯ ಹಾಡಿದ ಬಿಗ್ ಬಾಸ್, ಸುಮ ಅವರನ್ನ ಎಲಿಮಿನೇಟ್ ಮಾಡಿದ್ರು..

ಕೃಪೆ : ಕಲರ್ಸ್ ಕನ್ನಡ

ಈ ಎಲ್ಲ ಚರ್ಚೆಯ ನಡುವೆ ಅತೀ ಹೆಚ್ಚು ಗಮನ ಸೆಳೆದಿದ್ದು ಮತ್ತದೆ ಬಿಗ್ ಬಾಸ್ ಬೇಬಿ ಡಾಲ್ ನಿವೇದಿತಾ..

ಬಿಗ್ ಬಾಸ್ ಗೆ ಹೋದ ಮೇಲೆ ಅಪ್ಪ-ಅಮ್ಮನೇ ನೆನಪಾಗ್ತಿಲ್ವಂತೆ ನಿವೇದಿತಾಗೆ..!

ಕೃಪೆ : ಕಲರ್ಸ್ ಕನ್ನಡ

ಮನೆಯಿಂದ ಹೊರ ಹೋಗುವವರ ಪಟ್ಟಿಯಲ್ಲಿ ಈಕೆ ಹೆಸರು ಇತ್ತು.. ಹೀಗಾಗೆ ನಿವೇದಿತಾಗೆ ಚಿಂತೆ ಶುರುವಾಗಿತ್ತು‌.. ನನ್ನ ಹೊರಗೆ ಕಳಿಸಿ ಬಿಟ್ರೆ ಅಂತ ಯೋಚನೆ ಆಗಿತ್ತಂತೆ.. ನನಗೆ ಬಿಗ್ ಬಾಸ್ ಮನೆಗೆ ಬಂದದ್ದು ಯಾವುದೋ ಫ್ಯಾಂಟಸಿ ಲೋಕಕ್ಕೆ ಬಂದಂತಾಗಿತ್ತು‌.. ನನಗೆ ಬಿಗ್ ಬಾಸ್ ತುಂಬಾ ಇಷ್ಟ ಆಗಿದೆ.. ನಾನು ಇಲ್ಲಿ ಎಲ್ಲರೊಂದಿಗೆ ಹೊಂದಿಕೊಂಡಿದ್ದೇನೆ.. ನನಗೆ ನಮ್ ಮನೆ ಅಪ್ಪ ಅಮ್ಮ ನೆನಪಾಗ್ತಿಲ್ಲ.. ನಾನು ಇನ್ನೂ ಇಲ್ಲಿ ಡ್ಯಾನ್ಸ್ ಮಾಡಿಲ್ಲ, ಇನ್ನೂ ಇಲ್ಲೆ ಇರ್ಬೇಕು ಅಂತ ತುಂಬಾ ಅನ್ನಿಸ್ತಾ ಇದೆ.. ದಯವಿಟ್ಟು ನನ್ನ ಬಿಗ್ ಬಾಸ್ ಮನೆಯಿಂದ ಕಳಿಸಬೇಡಿ ಬಿಗ್ ಬಾಸ್ ಅಂತ ಹೇಳಿದ್ರು..

ಬೇಬಿ ಡಾಲ್ ನಿವೇದಿತಾಗೆ ಮೊದಲ ದಿನವೆ ಬಿಗ್ ಬಾಸ್ ನಿಂದ ಶಾಕ್..

ನಾನು ಇಲ್ಲಿ ಇರೋದು ಕಾರ್ಯಕ್ರಮ ನೋಡುವವರಿಗೆ ಇಷ್ಟ ಆಗುತ್ತೋ ಇಲ್ವೋ ಗೊತ್ತಿಲ್ಲ‌.. ಅವರಿಗೆ ಇಷ್ಟ ಆಗಿಲ್ಲ ಅಂತ ನೀವೂ ನನ್ನ ಮನೆಯಿಂದ ಕಳಿಸಿಬಿಟ್ರೆ.. ಪ್ಲೀಸ್ ನನ್ನ ಈ ಮನೆಯಿಂದ ಕಳಿಸಬೇಡಿ ಅಂತ ಬೇಡಿಕೊಂಡ್ರು..

ನಿವೇದಿತಾ ಗೌಡ ಸಂಭಾವನೆ ಎಷ್ಟು ಗೊತ್ತಾ?

Comments

comments

Similar Articles

One thought on “ಪ್ಲೀಸ್ ಪ್ಲೀಸ್… ಈ ಕೆಲಸ ಮಾತ್ರ ಮಾಡ್ಲೇ ಬೇಡಿ ಸುದೀಪ್ ಸಾರ್ ಅಂದ ನಿವೇದಿತಾ…!!

Leave a Reply

Top