You are here
Home > ವಾಹಿನಿ ಸುದ್ದಿ > ಅನುಷ್ಕಾರನ್ನ ಮದುವೆಯಾಗ್ತಿರಂತೆ ಅಂದಾಗ ಪ್ರಭಾಸ್ ಹೇಳಿದ್ದಿಷ್ಟು..

ಅನುಷ್ಕಾರನ್ನ ಮದುವೆಯಾಗ್ತಿರಂತೆ ಅಂದಾಗ ಪ್ರಭಾಸ್ ಹೇಳಿದ್ದಿಷ್ಟು..

ಈಗಾಗ್ಲೇ ಪ್ರಭಾಸ್ ಹಾಗೆ ಅನುಷ್ಕಾಶೆಟ್ಟಿ ಮದುವೆಯಾಗ್ತಾರೆ ಅನ್ನೋ ಸುದ್ದಿ ಜಾಹೀರಾಗಿದೆ…ಕಳೆದ ಕೆಲ ದಿನಗಳಿಂದ ಈ ಇಬ್ಬರ ನಡುವೆ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ನಡೆಯಲಿದೆ ಅನ್ನೋ ಸುದ್ದಿ ಕೂಡ ಕೇಳಿ ಬಂದಿದೆ….ಆದರೆ ಈ ಬಗ್ಗೆ ಈ ಇಬ್ಬರು ಎಲ್ಲೂ ಮಾತಾನಾಡಿಲ್ಲ…

ಸದ್ಯಕ್ಕೀಗ ಅನುಷ್ಕಾರನ್ನ ಮದುವೆಯಾಗೋ ಬಗ್ಗೆ ಮಾತಾನಾಡಿರೋ ಪ್ರಭಾಸ್, ಅನುಷ್ಕಾ ನನಗೆ 8-9 ವರ್ಷಗಳಿಂದ ಪರಿಚಯ…ಆಕೆ ನನ್ನ ಫ್ಯಾಮಿಲಿ ಫ್ರೆಂಡ್ ಆಗಿ ಹೋಗಿದ್ದಾರೆ… ಹಂಗಂತ ನಾವಿಬ್ಬರು ಮದುವೆ ಆಗ್ತಾವೆ ಅನ್ನೋದೆಲ್ಲ ಸುಳ್ಳು ಅಂದಿದ್ದಾರೆ.

ಒಂದೇ ಜೋಡಿ ಒಂದಕ್ಕಿಂತ ಹೆಚ್ಚು ಸಿನಿಮಾಗಳನ್ನ ಮಾಡಿದ್ರೆ ಹೀಗೆಲ್ಲ ಗಾಸಿಪ್ ಗಳನ್ನ ಹಬ್ಬಿಸೋದು ಕಾಮನ್‌ ಆಗಿದೆ… ಕೆಲವು ಬಾರಿ ಈ ರೀತಿ ಗಾಸಿಪ್ ಕೇಳಿದಾಗ ನಮ್ಮಿಬ್ಬರ ನಡುವೆ ಹಾಗೇನಾದ್ರು ಇದ್ಯ ಅನ್ನೋ ಗೊಂದಲಕ್ಕೆ ನಾವೇ ಒಳಗಾಗಿದ್ದೇವೆ…

“ಸದ್ಯಕ್ಕೆ ನಾನು ಸಿನಿಮಾಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದೇನೆ… ಮದುವೆ ವಿಷ್ಯ ಮನೆಯವರಿಗೆ ಬಿಟ್ಟಿದ್ದು…ಇಲ್ಲಿ ಮತ್ತೊಮ್ಮೆ ಸ್ಪಷ್ಟ ಪಡೆಸುತ್ತಿದ್ದೇನೆ ನಾನು ಮತ್ತು ಅನುಷ್ಕಾ ಶೆಟ್ಟಿ ಮದುವೆ ಆಗ್ತಿಲ್ಲ” ಅನ್ನೋ ಮೂಲಕ ಇದ್ದ ಗಾಸಿಪ್ ನ್ಯೂಸ್ ಗೆ ಬ್ರೇಕ್ ಹಾಕಿದ್ದಾರೆ.

ಎಚ್ಚರ.!!ನಟಿ ಸಮಂತಾ ನಿಮ್ಮ ಪರ್ಸನಲ್ ಡೇಟಾವನ್ನ ಕದ್ದು ಬಿಡುತ್ತಾಳೆ!! ಇದು ಸತ್ಯ ಹುಷಾರಾಗಿರಿ..

Comments

comments

Similar Articles

Leave a Reply

Top