You are here
Home > ವಾಹಿನಿ ಸುದ್ದಿ > ಕುರುಕ್ಷೇತ್ರ ಸೆಟ್ ನಲ್ಲಿ ದೀಪಾವಳಿಯೊಂದಿಗೆ ದರ್ಶನ್ ಸಿಕ್ಕ ಗೌರವಕ್ಕೆ ಸಂಭ್ರಮ ಹೇಗಿತ್ತು ನೀವೆ ನೋಡಿ.

ಕುರುಕ್ಷೇತ್ರ ಸೆಟ್ ನಲ್ಲಿ ದೀಪಾವಳಿಯೊಂದಿಗೆ ದರ್ಶನ್ ಸಿಕ್ಕ ಗೌರವಕ್ಕೆ ಸಂಭ್ರಮ ಹೇಗಿತ್ತು ನೀವೆ ನೋಡಿ.

ಅದು ಕನ್ನಡ ಚಿತ್ರರಂಗ ಕಂಡು ಕೇಳರಿಯದ ಸಿನಿಮಾ… ಇಷ್ಟೊಂದು ಸ್ಟಾರ್ ಗಳನ್ನ ಒಂದೇ ಚಿತ್ರದಲ್ಲಿ ತೆರೆಗೆ ತರುತ್ತಿರುವ ಹೈ ಬಜೆಟ್ ನ ಸಿನಿಮಾ ಅದು ಮುನಿರತ್ನರವರ ಕುರುಕ್ಷೇತ್ರ.


ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಸೆಟ್ ನಲ್ಲಿ ಭರ್ಜರಿಯಾಗಿ ಕುರುಕ್ಷೇತ್ರ ನಡಿತಿದೆ…


ಅಲ್ದೆ  ದೀಪಾವಳಿ ಹಬ್ಬದ ಜೊತೆಗೆ ಮತ್ತೊಂದು ವಿಷ್ಯಕ್ಕೂ ಕುರುಕ್ಷೇತ್ರದ ಸೆಟ್ ನಲ್ಲಿ ಸಂಭ್ರಮ ಮನೆ ಮಾಡಿತ್ತು…
ಅದೇ ದರ್ಶನ್ ಅವರಿಗೆ ಸಿಕ್ಕ ಬ್ರಿಟನ್ ಪ್ರಶಸ್ತಿ..


ಹೀಗಾಗೆ ಸೆಟ್ ನಲ್ಲಿ ನಿರ್ಮಾಪಕರಾದ ಮುನಿರತ್ನ ದೀಪಾವಳಿ ಸಂಭ್ರಮವನ್ನ ಆಚರಣೆ ಮಾಡಿದ್ರು….ನಿರ್ದೇಶಕರಾದ ನಾಗಣ್ಣ ಜೊತೆಗೆ ನಟ ನಿಖಿಲ್ ಸೇರಿದಂತೆ ದೊಡ್ಡ ಸಹ ಕಲಾವಿದರ ದಂಡೆ ಅಲ್ಲಿ ನೆರೆದಿತ್ತು…


ಹೇಗಿತ್ತು ಈ ಸಂಭ್ರಮದ ಕ್ಷಣಗಳು ಇಲ್ಲಿದೆ ನೋಡಿ…

 

Comments

comments

Similar Articles

Leave a Reply

Top