ಬಿಗ್ ಬಾಸ್ ಗೆ ಯೂಟ್ಯೂಬ್ ಸ್ಟಾರ್ ಡಿಂಕ್ ಚಾಕ್ ಪೂಜಾ ಎಂಟ್ರಿ….

ಹೌದು…

ತನ್ನ ವಿಭಿನ್ನ ಶೈಲಿಯ ಹಾಡುಗಳ ಮೂಲಕ ಯೂಟ್ಯೂಬ್ ನಲ್ಲಿ ಫೇಮಸ್ ಆಗಿರೋ ಪೂಜಾ ಟ್ಯಾಲೆಂಟ್ ಅಷ್ಟಿಷ್ಟಲ್ಲ … ಈಕೆಯ ಒಂದು ಹಾಡು ಯೂಟ್ಯೂಬ್ ಟ್ರೆಂಡಿಗ್ ನಲ್ಲಿತ್ತು… ಹಾಗಿದೆ ಈ ಡಿಂಕ್ ಚಾಕ್ ಪೂಜಾಳ ಹವಾ…. ಸದ್ಯಕ್ಕೆ ಈಕೆ ಈ ಪಾಪ್ಯೂಲಾರಿಟಿಗೆ ತಲೆ ಬಾಗಿರೋ ಹಿಂದಿಯ ಬಿಗ್ ಬಾಸ್ ಈಕೆಯನ್ನ ಬಿಗ್ ಬಾಸ್ ಗೆ ಆಹ್ವಾನಿಸಿದೆ…

ಇದು ಅಂತೆ ಕಂತೆ ನ್ಯೂಸ್ ಅಂತೂ ಅಲ್ವೇ ಅಲ್ಲ ಸ್ವಾಮಿ.. ಸ್ವತಃ ಇದನ್ನ ದೃಢಪಡಿಸಿರೋದು ಇದೇ ಡಿಂಕ್ ಚಾಕ್ ಪೂಜಾ…

ಬಿಗ್ ಬಾಸ್ ಬೇಬಿ ನಿವೇದಿತಾ ಗೌಡ ಲವ್ ಮಾಡಿಲ್ವಂತೆ..!! ಯಾಕೆ ಅಂದ್ರೆ….?

 

Comments

comments

Similar Articles

8 thoughts on “ಬಿಗ್ ಬಾಸ್ ಗೆ ಯೂಟ್ಯೂಬ್ ಸ್ಟಾರ್ ಡಿಂಕ್ ಚಾಕ್ ಪೂಜಾ ಎಂಟ್ರಿ….

  1. Restylane乃一系列用於美顏的長效透明質酸產品。 Restylane療程能有效撫平皺紋、美化臉型輪廓及唇部,並可改善膚質及肌膚的彈性。Restylane透明質酸作用原理 Restylane透明質酸均以非動物來源的透明質酸作為原料,獨有的NASHA™專利技術研製而成。微量Restylane透明質酸凝膠到皮膚中,可以讓您的面部肌膚恢復豐盈飽滿。 Restylane透明質酸中的透明質酸與人體內的天然透明質酸十分相似,使用前無需進行皮膚測試,引起過敏反應的機率亦極低。

Leave a Reply

Top