You are here
Home > ವಾಹಿನಿ ಸುದ್ದಿ > ನಿವೇದಿತಾ ಗೌಡ ಎಲಿಮಿನೇಟ್ ಆದ್ರೆ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡ್ತಾರ..?

ನಿವೇದಿತಾ ಗೌಡ ಎಲಿಮಿನೇಟ್ ಆದ್ರೆ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡ್ತಾರ..?

ನಿವೇದಿತಾ ಗೌಡ..!! ನಿವೇದಿತಾ ಗೌಡ..!! ನಿವೇದಿತಾ ಗೌಡ..

ಎಲ್ಲೆಲ್ಲೂ ನಿವೇದಿತಾ ಜಪ ಶುರುವಾಗಿದೆ.  ಸೋಶಿಯಲ್ ಮೀಡಿಯಾ  ತುಂಬ ನಿವೇದಿತಾ ಗೌಡ ಹವಾ ಕ್ರಿಯೇಟ್. ನಿನ್ನೆಯಿಂದ ಪ್ರಾರಂಭವಾದ ಬಿಗ್ ಬಾಸ್ ಸೀಸನ್ 5 ನಲ್ಲಿ ಎಂಟ್ರಿ ಕೊಟ್ಟ ನಿವೇದಿತಾ ಗೌಡ, ಕ್ಷಣಾರ್ಧದಲ್ಲಿ ಸಾವಿರಾರು ಫ್ಯಾನ್ಸ್ ಪೇಜ್ ಕ್ರಿಯೇಟ್ ಆಗಿವೆ. ಅಲ್ಲದೆ ಟ್ರೋಲ್ ಪೇಜ್ ಗಳಿಗೆ ಹಬ್ಬದೂಟ ಸಿಕ್ಕಿದಂತಾಗಿದೆ. ಇನ್ನ ಟ್ರೋಲ್ ಪೇಜ್ ಗೆ ಸಿಕ್ಕಿದೆ ಅಂದ್ರೆ ಕೇಳ್ಬೇಕಾ ಹಿಗ್ಗ ಮುಗ್ಗ ರುಬ್ಬಿ ಹಾಕ್ತಾರೆ. ಹೀಗೆ ಟ್ರೋಲ್ ಆಗಿರೋದರಲ್ಲಿ ಒಂದಂತೂ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಅದುವೆ ವಾಟಾಳ್ ನಾಗರಾಜ್..!

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಇನ್ನು 24 ಗಂಟೆ ಕಳೆದಿಲ್ಲ ಅಷ್ಟು ಬೇಗಾ ನಾಮಿನೆಟ್ ಆದ ನಿವೇದಿತಾ ಗೌಡ

 ಒಂದು ವೇಳೆ ನಿವೇದಿತಾ ಗೌಡಗೆ ಏನಾದ್ರೂ ಬಿಗ್ ಬಾಸ್ ನಿಂದ ಗೇಟ್ ಪಾಸ್ ಸಿಕ್ಕಿದ್ರೆ ಉಗ್ರ ಹೋರಾಟ ಮಾಡ್ತಿನಿ” – ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್.

ಹೀಗೆ ವಾಟಾಳ್ ನಾಗರಾಜ್ ಅವರ ಶೈಲಿಯಲ್ಲಿ ಟ್ರೋಲ್ ಆಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಸಖತ್ ವೈರಲ್ ಆಗಿದೆ. ಕೇವಲ  1 ದಿನಕ್ಕೆ ಈ ಪಾಟಿ ಹವಾ ಕ್ರಿಯೆಟ್ ಮಾಡಿರೋ ನಿವೇದಿತಾ ಗೌಡaaa ಇನ್ನೂ ಮುಂದಿನ ದಿನಗಳಲ್ಲಿ ಏನ್ ಮಾಡ್ತಾರೆ ಅನ್ನೋದು ಕಾದು ನೋಡ್ಬೇಕಿದೆ.

ನಿವೇದಿತಾ ಗೌಡ ಬಯೋ ಡೇಟಾ ಇಲ್ಲಿದೆ ನೋಡಿ : ನಿವೇದಿತಾ_ಗೌಡ

Comments

comments

Similar Articles

One thought on “ನಿವೇದಿತಾ ಗೌಡ ಎಲಿಮಿನೇಟ್ ಆದ್ರೆ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡ್ತಾರ..?

Leave a Reply

Top