You are here
Home > ವಾಹಿನಿ ಸುದ್ದಿ > ಬಿಗ್ ಬಾಸ್ ನ ಬೇಬಿ ಡಾಲ್ ನಿವೇದಿತ ಗೌಡ.. ಫುಲ್ ಬಯೋಡೇಟಾ ಇಲ್ಲಿದೆ ನೋಡಿ

ಬಿಗ್ ಬಾಸ್ ನ ಬೇಬಿ ಡಾಲ್ ನಿವೇದಿತ ಗೌಡ.. ಫುಲ್ ಬಯೋಡೇಟಾ ಇಲ್ಲಿದೆ ನೋಡಿ

ಬಹುನೀರಿಕ್ಷಿತ ಬಿಗ್ ಬಾಸ್ ಸೀಸನ್ – 5 ನಿನ್ನೆ ಕಲರ್ಸ್ ಸೂಪರ್ ನಲ್ಲಿ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಹಿಂದಿನ ಎಲ್ಲಾ ಸೀಸನ್ ಗಿಂತ ಈ ಬಾರಿ ವಿಭಿನ್ನವಾಗಿದೆ. ಎಂದಿನಂತೆ ಈ ಬಾರಿಯೂ ಬಿಗ್ ಬಾಸ್ ನಲ್ಲಿ 17 ಸ್ಪರ್ಧಿಗಳಿದ್ದು, ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದೆ.

ಕೃಪೆ: ಕಲರ್ಸ್ ಸೂಪರ್

ಬಿಗ್ ಬಾಸ್ ಸೀಸನ್ 5ರ ಅಭ್ಯರ್ಥಿಗಳ ಲಿಸ್ಟ್ ಇಲ್ಲಿದೆ.

ಬಿಗ್ ಬಾಸ್ ಸೀಸನ್ 5ರಲ್ಲಿ 17 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ 6 ಮಂದಿ ಸಾಮಾನ್ಯ ಜನರು, ಹೀಗೆ ಎಂಟ್ರಿ ಕೊಟ್ಟು 8ನೇ ಕಂಟೆಸ್ಟಂಟ್‌‌ ಮಾತ್ರ ಎಲ್ಲಾ ಸ್ಪರ್ಧಿಗಳಿಗಿಂತ ತುಂಬಾನೇ ಡಿಫೆರೆಂಟ್ ಆಗಿದ್ರು. ಅವರೇ ನಿವೇದಿತಾ ಗೌಡaaaa.. ದೊಡ್ಡ ಮನೆಗೆ ಎಂಟ್ರಿ ಕೊಟ್ಟ ಸ್ವಲ್ಪ ಹೊತ್ತಿನಲ್ಲಿ ಟ್ರೋಲ್ ಪೇಜ್ ಗಳಿಗೆ ಆಹಾರ ಆಗ್ಬಿಟ್ರು ಈ ಬೇಬಿ ಡಾಲ್.

ಕೃಪೆ: ಕಲರ್ಸ್ ಸೂಪರ್

ಹೌದು, ನಿವೇದಿತಾ ಗೌಡ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಎಲ್ಲರ ಗಮನ ಈಕೆ ಮೇಲೆ ಬಿಳಲು ಕಾರಣ ನಿವೇದಿತಾ ಗೌಡ ಮಾತನಾಡುವ ಭಾಷೆ. ಈ ಹಿಂದೆ ನಿವೇದಿತಾ ಗೌಡ ಸೋಶಿಯಲ್ ಮಿಡಿಯಾದಲ್ಲಿ ಭಲೇ ಫೇಮಸ್. ಡಬ್‌‌ ಸ್ಮ್ಯಾಶ್‌ಗಳ ಮೂಲಕ ಗಮನ ಸೆಳೆದ ನಿವೇದಿತಾ ಗೌಡ ಮೂಲತಃ ಮೈಸೂರಿನವರು. ಓದಿದ್ದು ಮೈಸೂರಿನಲ್ಲಿ, ಬೆಳೆದಿದ್ದು ಮೈಸೂರಿನಲ್ಲಿ ಆದ್ರೆ ಕನ್ನಡ ಮಾತ್ರ ಯಾಕೆ ಹಿಂಗೆ?

ಯಾಕೆಂದ್ರೆ ನಿವೇದಿತಾ ಸ್ಕೂಲ್ ನಲ್ಲಿ ಕನ್ನಡ ಸಬ್ಜೆಕ್ಟ್ ಇರಲಿಲ್ಲ ಹಾಗೂ ಕನ್ನಡ ಭಾಷೆ ಮಾತನಾಡುವಂತಿಲ್ಲ. ಏನಿದ್ರು ಮನೆಯಲ್ಲಿ ಮಾತನಾಡುವ ಅಲ್ಪ ಸ್ವಲ್ಪ ಕನ್ನಡ ಹಾಗೂ ಸ್ಕೂಲ್ನಲ್ಲಿ ಮಾತನಾಡುವ ಇಂಗ್ಲೀಷ್ ಎರಡು ಮಿಕ್ಸ್ ಆಗಿ ಈ ರೀತಿ ಆಗಿಬಿಟ್ಟಿದೆ.

19 ವರ್ಷದ ನಿವೇದಿತಾ ಗೌಡ  BCA ಓದುತ್ತಿದ್ದು, ಜೊತೆಗೆ ಮಾಡೆಲಿಂಗ್‌ ಮಾಡ್ತಾರೆ, ಫ್ಯಾಶನ್‌ ಶೋ ಹಾಗೂ ಜಾಹೀರಾತುಗಳಲ್ಲಿಯೂ ಪಾಲ್ಗೊಂಡಿದ್ದಾರೆ. ನಿವೇದಿತಾ ಗೌಡ ಬಿಗ್‌‌ಬಾಸ್‌‌ ಗಾಗಿ BCA ಪರೀಕ್ಷೆಯನ್ನೇ ಬಿಟ್ಟು ಬಂದಿದ್ದಾರೆ. ತಂದೆಯ ಮುದ್ದಿನ ಮಗಳಾಗಿರುವ ನಿವೇದಿತಾ ಗೌಡಗೆ, ಒಬ್ಬ ತಮ್ಮ ಕೂಡ ಇದ್ದಾನೆ.

ಇದನ್ನೂ ನೋಡಿ : ಬೇಬಿ ಡಾಲ್ ನಿವೇದಿತಾಗೆ ಮೊದಲ ದಿನವೇ ಬಿಗ್ ಬಾಸ್ ನಿಂದ ಶಾಕ್..

Comments

comments

Similar Articles

9 thoughts on “ಬಿಗ್ ಬಾಸ್ ನ ಬೇಬಿ ಡಾಲ್ ನಿವೇದಿತ ಗೌಡ.. ಫುಲ್ ಬಯೋಡೇಟಾ ಇಲ್ಲಿದೆ ನೋಡಿ

  1. I think this is one of the most important information for me. And i am glad reading your article. But want to remark on few general things, The website style is wonderful, the articles is really excellent : D. Good job, cheers

  2. 大部份曾經生育或經歷更年期的女性都會面臨私密深處及外觀鬆弛問題,不單會影響自信心和伴侶的親密體驗,更有機會造成容易積菌及尿滲等健康問題。全港首部 Venus Fiore閨密儀 RF射頻 私密緊緻療程 專門針對私密各處包括陰道、陰唇及陰阜的專用治療頭,全面改善鬆弛問題;每個治療頭均採用一次性即棄治療蓋,確保衛生。還有ATC自動控溫綜合系統,讓療程的治療溫度被有效監控,療程自然更安全、更有效達至預期效果。全港首部 Venus Fiore閨密儀 RF射頻 私密緊緻療程Venus Fiore集中為女性私密之處提供最到位的呵護,專注重整陰道健康、收緊鬆弛陰唇和改善陰阜肥大問題。關鍵在於Venus Concept的王牌─糅合多極射頻與磁力脈衝的(MP)2磁頻專利技術,發揮提升細胞活躍度、重塑同時增加膠原蛋白、刺激毛細血管新生等作用,達至調整陰道濕潤度、pH值的效果,更重要的是顯著改善陰道彈性,使其回復年輕狀態。

  3. Keep Balance 學習平衡 Marie Claire (HK) Edition 踏單輪車?很多人聽到後都會因害怕無法平衡和跌倒而拒絕嘗試,Michelle 剛好相反,知道可以試玩單輪單車,立即報名,因為她覺得機會難逢,體驗平日不能接觸的運動,挑戰自己的能力和膽量。 單看只有

Leave a Reply

Top