You are here
Home > ವಾಹಿನಿ ಸುದ್ದಿ > ಬೇಬಿ ಡಾಲ್ ನಿವೇದಿತಾಗೆ ಮೊದಲ ದಿನವೆ ಬಿಗ್ ಬಾಸ್ ನಿಂದ ಶಾಕ್..

ಬೇಬಿ ಡಾಲ್ ನಿವೇದಿತಾಗೆ ಮೊದಲ ದಿನವೆ ಬಿಗ್ ಬಾಸ್ ನಿಂದ ಶಾಕ್..

ಬೇಬಿ ಡಾಲ್ ನಿವೇದಿತಾಗೆ ಮೊದಲ ದಿನವೆ ಬಿಗ್ ಬಾಸ್ ನಿಂದ ಶಾಕ್..!!

ಕನ್ನಡದ ಕಿರುತೆರೆ ಇತಿಹಾಸದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೫ ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.. ಮೈಸೂರ್ ಹುಡುಗಿ , ಡಬ್ಸ್ಮ್ಯಾಶ್ ಬೆಡಗಿ ಜನ ಸಾಮಾನ್ಯರ ಕೋಟದಲ್ಲಿ ಸ್ಥಾನ ಪಡೆದಿದ್ದ ನಿವೇದಿತಾ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲೆ ಚರ್ಚೆ ಹಾಗು ಟ್ರಾಲ್ ಗಳು ನೆಡಿತಿದೆ ..

ಬಿಗ್ ಬಾಸ್ ಮನೆ ಸೇರಿದ 48 ಗಂಟೆಗಳಲ್ಲೆ ನಿವೇದಿತಾಗೆ ಗೇಟ್ ಪಾಸ್ ಸಿಗುತ್ತ..!!!!

ಈಗ ನಿವೇದಿತಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಒಂದು ಹೊರ ಬಂದಿದೆ.. ನಿವೇದಿತಾ ಬಿಗ್ ಬಾಸ್ ಮನೆ ಸೇರಿ ಇನ್ನು ಸರಿಯಾಗಿ 48 ಗಂಟೆ ಕಳೆದಿಲ್ಲ ಆಗಲೇ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ..

ಹೀಗಂತ ಕಲರ್ಸ್ ಸೂಪರ್ ವಾಹಿನಿ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ..

ಕೃಪೆ: ಕಲರ್ಸ್ ಸೂಪರ್

ಹೇಗೆ ಆದ್ರೂ .. ಕಾಂಟೆಸ್ಟಂಟ್ ಗಳ ಇವರನ್ನ ಟಾರ್ಗೆಟ್ ಮಾಡಿದ್ರ.. ಇಲ್ಲ ಟಾಸ್ಕ್ ನಲ್ಲಿ ಏನಾದ್ರು ಎಡವಿಡ್ರ ಅಂತ ತಿಳ್ಕೊಳ್ಳೋ ಕುತೂಹಲ ಇದ್ರೆ ಇವತ್ತು ಸರಿಯಾಗಿ ೮ ಗಂಟೆಗೆ ಕಲರ್ಸ್ ಸುಪರ್ ವಾಹಿನಿ ನೋಡಿ.. ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ..

ನಿವೇದಿತಾ ಗೌಡ ಬಯೋ ಡೇಟಾ ಇಲ್ಲಿದೆ ನೋಡಿ : ನಿವೇದಿತಾ_ಗೌಡ

Comments

comments

Similar Articles

8 thoughts on “ಬೇಬಿ ಡಾಲ್ ನಿವೇದಿತಾಗೆ ಮೊದಲ ದಿನವೆ ಬಿಗ್ ಬಾಸ್ ನಿಂದ ಶಾಕ್..

  1. CO2激光(CO2 laser / 二氧化碳激光)的波長是10600nm,照射到皮膚上會被皮膚的水份吸收,瞬間將皮膚有問題的組織氣化。CO2激光可以用來消除各種皮膚問題包括疣、癦、痣、脂溢性角化、粉刺和汗管瘤等。當治療後,您的皮膚需要5至10天時間復原。期間保持傷口清潔便可。優點:CO2激光所切割的深度比刮除術較深,亦較精準。可以處理較深層的皮膚問題,例如去除癦、油脂粒、肉粒、疣、珍珠疣、角質增生等。其復原亦較快,減少留下疤痕的機會。它最大的優點在於,能夠進一步減少激光治療過程當中的熱損傷反應,提升了激光治療的安全性,治療過程中幾乎沒有疼痛感

  2. I must point out my passion for your generosity for folks who must have guidance on this one concept. Your personal commitment to passing the solution all over had become unbelievably insightful and have all the time enabled people just like me to get to their ambitions. Your personal insightful hints and tips implies a great deal a person like me and even more to my office colleagues. Warm regards; from everyone of us.

  3. 全「身」趨勢!LSD真空無痛技術,無需使用冷凍啫喱,比傳統激光脫毛更安全,更舒適,更快捷。腿部背部永久脫毛,只需15分鐘!最快激光脫毛科技 配以22x35mm 及 9x9mm 治療機頭,比其他品牌之24mm為大,覆蓋肌膚範圍更廣。 因而更能縮短療程時間及次數。專為亞洲皮膚而設 因應不同膚色設定不同能量,無論膚色較深或較白均適用 最舒適及最有效的激光脫毛體驗 (與755nm及1064nm作比較) 設真空脫毛技術 LUMENIS LightSheer® Desire 激光脫毛儀備有真空脫毛技術,令激光能量更集中聚焦,達至更快及更有效之療程效果。

  4. I needed to draft you the very little observation in order to thank you the moment again with your magnificent information you’ve documented on this page. This has been quite strangely open-handed with you to provide publicly just what many people would have offered as an e book to end up making some money for themselves, primarily considering that you might have done it if you ever wanted. These principles as well worked as a great way to understand that other people online have similar desire much like my personal own to grasp a good deal more in respect of this condition. I am certain there are numerous more enjoyable sessions up front for those who scan your blog.

Leave a Reply

Top