You are here
Home > ವಾಹಿನಿ ಸುದ್ದಿ > ಅಭಿನಯ ಕಲಿಸಿಕೊಟ್ಟ ಗುರುವಿಗೆ `ಅಪ್ಪು’ಗೆಯ ಸನ್ಮಾನ

ಅಭಿನಯ ಕಲಿಸಿಕೊಟ್ಟ ಗುರುವಿಗೆ `ಅಪ್ಪು’ಗೆಯ ಸನ್ಮಾನ

ಡಾ.ರಾಜ್ ಕುಮಾರ್ ಅವರ ಸಿನಿಮಾಗಳು ಅಂದ್ರೆ ಅಲ್ಲಿ ಒಬ್ಬ ನಟರು ಇದ್ದೆ ಇರ್ತಾ ಇದ್ರು ಅವರೆ ಹಿರಿಯ ಕಲಾವಿದರಾದ ಹೊನವಳ್ಳಿ ಕೃಷ್ಣ ಅವ್ರು… ರಾಜಣ್ಣ ಫ್ಯಾಮಿಲಿಯಲ್ಲಿ ಬೆರತು ಅವರ ಮನೆಯಲ್ಲಿ ತಾನು ಒಬ್ಬರಾಗಿದ್ರು….

ಇನ್ನೂ ಹೊನವಳ್ಳಿ ಕೃಷ್ಣ ಅವ್ರು ಪುನೀತ್ ರಾಜ್ ಕುಮಾರ ಅವರನ್ನ ಚಿಕ್ಕಂದಿನಿಂದ ಬಲ್ಲವರಾಗಿದ್ದು ಎತ್ತಿ ಆಡಿಸಿ ಬೆಳೆಸಿದ್ದಾರೆ… ಬಾಲನಟನಾಗಿದ್ದ ಅಪ್ಪುವಿಗೆ ಹೀಗೆ ಆಕ್ಟ್ ಮಾಡಬೇಕು ಅಂತ ಹೇಳಿಕೊಡ್ತಿದ್ದ ಕಲಾವಿದರೆಂದ್ರೆ ಅದು ಹೊನವಳ್ಳಿ ಕೃಷ್ಣ ಅವ್ರು… ಇದನ್ನ ಸ್ವತಃ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ…. ಜೊತೆಗೆ 1000 ಸಿನಿಮಾಗಳನ್ನ ಮಾಡಿರುವ  ಹೊನವಳ್ಳಿ ಕೃಷ್ಣ ಅವರನ್ನ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ…

Comments

comments

Similar Articles

One thought on “ಅಭಿನಯ ಕಲಿಸಿಕೊಟ್ಟ ಗುರುವಿಗೆ `ಅಪ್ಪು’ಗೆಯ ಸನ್ಮಾನ

Leave a Reply

Top