ಈ ಫೋಟೊ ಹಿಂದಿನ ಅಸಲಿ ಬಣ್ಣ ಬಯಲಾಯ್ತು ನೋಡಿ..!

ಈ ಒಂದು ಫೋಟೊ ಅದೆಷ್ಟು ವೈರಲ್ ಆಗಿತ್ತು ಅಂದ್ರೆ, ಫೇಸ್ ಬುಕ್ನಿಂದ ಹಿಡಿದು, ವಾಟ್ಸ್ ಆಪ್ ನವರೆಗೂ ಈ ಫೋಟೊ ಹರಡಿತ್ತು… ಈ ಭಾವಚಿತ್ರದಲ್ಲಿ ಏನು ಕಾಣುತ್ತೆ ಅನ್ನೋ ಮೂಲಕ ಚರ್ಚೆ ಶುರುವಾಯ್ತು.. ಜೊತೆಗೆ ಈ ಫೋಟೊ ನೋಡಿ ಈಕೆಯ ಪತಿ ಡಿವೋರ್ಸ್  ನೀಡಿದ್ದಾನೆ.. ಅಂತದ್ದೇನಿದೆ ಈ ಫೋಟೊದಲ್ಲಿ ಅನ್ನೋ ಕುತೂಹಲ ಹುಟ್ಟಿಸುವ ಸ್ಟೋರಿಯೊಂದು ಈ ಭಾವಚಿತ್ರದೊಂದಿಗೆ ವೈರಲ್ ಆಗಿತ್ತು…

ಅದೆಷ್ಟೋ ಜನ, ಅವರ್ಯಾಕೆ ನೀವೆ ಈ ಫೋಟೊದಲ್ಲಿ ಒಬ್ಬಾತ ಬೆಡ್ ಕೆಳಗಿಂದ ಇಣುಕಿ ನೋಡ್ತಿರೋದನ್ನ ಗುರುತಿಸಿದ್ರಿ..

 

ಇನ್ನೂ ಹೀಗೆ ಎಲ್ಲೋ ತೆಗೆದ ಫೋಟೊ ಇಲ್ಲಿವರೆಗೆ ವೈರಲ್ ಆಯ್ತು ಅಂದ್ರೆ ಫೋಟೊ ತೆಗೆದವರಿಗೆ ಹಾಗೆ ಅವರ ಸಂಬಂಧಿಕರಿಗೆ ಹೋಗಿರೋದಿಲ್ವ..? ಯೆಸ್.. ಫೋಟೊ ನೋಡಿ ಈಕೆಯ ಸಂಬಂಧಿಕರು ಧೃಡಪಡೆಸಿದ್ದಾರೆ..

ಹೌದು.. ಈ ಹುಡುಗಿಯ ಸಂಬಂಧಿಯೊಬ್ಬರು ಟ್ವಿಟ್ ಮಾಡುವ ಮೂಲಕ ಈ ಫೋಟೊ ಹಿಂದಿನ ಕಥೆಯನ್ನ ಬಿಚ್ಚಿಟ್ಟಿದ್ದಾರೆ.. ಫೋಟೊ ಹಿಂದೆ ಹಬ್ಬಿರುವ ಕಥೆಯಲ್ಲ ಫೇಕ್ ಅಂತ ಹೇಳಿದ್ದಾರೆ.. ಈ  ಫೋಟೊ ತೆಗೆದದ್ದು ಕೇವಲ ತಮಾಷೆಗಾಗಿ, ಆ ಬೆಡ್ ಮೇಲೆ ಕುಳಿತಿರುವ ಹುಡುಗಿಗೆ ಕೇವಲ  16 ವರ್ಷವಂತೆ.. ಜೊತೆಗೆ ಈ ಯುವತಿಗೆ ಮದುವೆ ಆಗಿಲ್ವಂತೆ.. … ಇನ್ನೂ ಅಲ್ಲಿ ಕಾಣುವ ಯುವಕನ ಮುಖ ಎಡಿಟ್ ಮಾಡಿ ಹಾಕಲಾಗಿದ್ಯಂತೆ…

Comments

comments

Similar Articles

8 thoughts on “ಈ ಫೋಟೊ ಹಿಂದಿನ ಅಸಲಿ ಬಣ್ಣ ಬಯಲಾಯ್ತು ನೋಡಿ..!

  1. 青春雖然一去不返,但如果有機會,你又會唔會重新捉緊青春嘅尾巴?CLEVIEL 高濃度透明質酸 就為你打開人生新一頁,令你嘅肌膚重新充滿光澤,回復年輕彈性! 同惱人皺紋等老化現象Says Goodbye!CLEVIEL Prime 功能: 提升 ◆ 結構提升◆ 改善臉部輪廓◆ 新加入無痛配方 最佳適用範圍: ✔前額 ✔太陽穴 ✔顴骨 ✔面頰 ✔虎紋 CLEVIEL Contour+ 最佳適用範圍:✔鼻 ✔下巴 ✔虎紋

  2. CLINIQUE 倩碧線上購物官網。瀏覽Clinique倩碧官方網站,了解更多線上購物、護膚、彩粧、香氛及禮品詳情。通過過敏性測試,百分百不含香料。

  3. 100有機潤唇膏 雙頭磨沙滋潤豐唇膏 滋潤豐唇蜜 亮彩保濕口紅 亮彩保濕唇蜜 持久亮麗雙頭唇彩 唇線筆 唇膏筆 抗炎作用原理:內環境平衡,增強陰道內免疫力 CO2可本質的改變組織特性,使粘膜組織新生 陰道上皮細胞功能增強,大量糖原在陰道桿菌作用下分解成乳酸,逐步恢復陰道正常的PH值 免疫力增強,降低私密處感染

  4. NEIL ASHTON: Brendan Rodgers has accepted that Liverpool’s chances of winning the title are over. Well done Manchester City and good luck, he said. Truth be told Rodgers under-estimated Palace and this incredible match will surely be remembered as the night when Liverpool blew the title. Brendan Rodgers underestimated Crystal Palace on the night Liverpool blew the title

Leave a Reply

Top