You are here
Home > ವಾಹಿನಿ ಸುದ್ದಿ > 18ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ರೇಪ್ – ಸುಪ್ರೀಂಕೋರ್ಟ್ ತೀರ್ಪು

18ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ರೇಪ್ – ಸುಪ್ರೀಂಕೋರ್ಟ್ ತೀರ್ಪು

ಸುಪ್ರೀಂ ಕೋರ್ಟ್ನಿಂದ ಹೊರ ಬಿತ್ತು ಮಹತ್ವದ ತೀರ್ಪು.. 15 ರಿಂದ 18 ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಅಪರಾದ ಎಂದು ತೀರ್ಪು ನೀಡಿದೆ.. ಹೀಗೆ ಲೈಂಗಿಕವಾಗಿ ಬಳಸಿಕೊಂಡರೆ ಅದನ್ನ ಅತ್ಯಾಚಾರ ಎಂದು ಪರಿಗಣಿಸಲಾಗುತ್ತೆ..

ಇನ್ನೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಒಂದು ವರ್ಷದೊಳಗೆ ಕೇಸ್ ದಾಖಲಿಸಬೇಕು.. ಇಲ್ಲವಾದರೆ ಇದನ್ನ ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ.. ಇನ್ನೂ ಲೈಂಗಿಕ ಸಂಪರ್ಕಕ್ಕಾಗಿ ವಯಸ್ಸಿನ ಮಿತಿಯನ್ನ 18 ವರ್ಷಕ್ಕಿಂತ ಕೆಳಗೆ  ಇಳಿಸಲು ಸಾಧ್ಯವಿಲ್ಲ ಅಂತ ತೀರ್ಪು ನೀಡಿದೆ…

 

Comments

comments

Similar Articles

One thought on “18ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ರೇಪ್ – ಸುಪ್ರೀಂಕೋರ್ಟ್ ತೀರ್ಪು

Leave a Reply

Top