You are here
Home > ಸಿನಿಮಾ > ಇದಕ್ಕೆ ಹೇಳೋದೊ ದರ್ಶನ್ಗೆ ದರ್ಶನ್ನೇ ಸಾಟಿ ಅಂತ..!!

ಇದಕ್ಕೆ ಹೇಳೋದೊ ದರ್ಶನ್ಗೆ ದರ್ಶನ್ನೇ ಸಾಟಿ ಅಂತ..!!

ದರ್ಶನ್ ಸಿನಿಮಾದ ಕಾಲ್ ಶೀಟ್ ನಿರ್ಮಾಪಕರು ಕ್ಯೂ ನಿಲ್ತಾರೆ.. ಡೇಟ್ ಕೊಟ್ರೆ ಸಾಕು ಕೇಳಿದಷ್ಟು ಕೊಟ್ಟು ಸಿನಿಮಾ

ಮಾಡ್ತೀವಿ ಅನ್ನೋ ಅದೆಷ್ಟೋ ದೊಡ್ಡ ದೊಡ್ಡ ಪ್ರೊಡೆಕ್ಷನ್ ಹೌಸ್ ಗಳು ತುದಿಗಾಲಿನಲ್ಲಿ ನಿಂತಿವೆ.. ಕನ್ನಡ ಸಿನಿಮಾ ಜಗತ್ತಿಗೆ ದರ್ಶನ್ ಸಾರಥಿಯಾದ್ರು, ತನ್ನ ಅಭಿಮಾನಿಗಳ ವಿಷ್ಯದಲ್ಲಿ ದಾಸ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ..

ತಾರಕ್ ಸಿನಿಮಾ ಗೆಲುವಿನ ಖುಷಿಯನ್ನ ಹಂಚಿಕೊಳ್ಳೋಕೆ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಕೃತಜ್ಙತೆಯನ್ನ ತಿಳಿಸಿದ್ದಾರೆ ಈ ಐರಾವತ.. “ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂಥ ಚಿಕ್ಕ ಕಲಾವಿದರ ಮೇಲೆ ಸದಾ ಇರಲಿ’’ ಅಂತ ಮೆಸೇಜ್ ಮಾಡಿದ್ದಾರೆ… ಕೋಟಿ ಕೋಟಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ರಾಜನಾಗಿ ಮೆರಿತಿರೋ ದರ್ಶನ್ ಅವ್ರು ತನ್ನ ತಾನೊಬ್ಬ ಚಿಕ್ಕ ಕಲಾವಿದ ಅಂತ ಕರೆದುಕೊಂಡಿರೋದು ಅಭಿಮಾನಿಗಳಲ್ಲಿ ದಚ್ಚು ಮೇಲಿನ ಅಭಿಮಾನವನ್ನ ಮತ್ತಷ್ಟು ಹಿಮ್ಮಡಿಗೊಳಿದೆ..

 

ಸದ್ಯಕ್ಕೆ ಈ ಬಾಕ್ಸ್ ಆಫೀಸ್ ಸುಲ್ತಾನನ 49 ಸಿನಿಮಾ ಗಲ್ಲ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನನ್ನ ಕಾಣ್ತಿದೆ… ಈ ಖುಷಿಯ ವಿಚಾರವನ್ನ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ…

ಇನ್ನೂ ತನ್ನ ಮುಂದಿನ ಸಿನಿಮಾಗಳ ಬಗ್ಗೆ ಈಗಲೇ ಚರ್ಚೆ ಬೇಡ.. ಸಮಯ ಬಂದಾಗ  ಬಗ್ಗೆ ನಾನು ತಿಳಿಸಲಿದ್ದು, ಸದ್ಯಕ್ಕೆ ಕುರುಕ್ಷೇತ್ರ ಚಿತ್ರದ ಬಗ್ಗೆ ಕೆಲ ತಿಂಗಳಲ್ಲಿ ತಿಳಿಸೋದಗಿ ಹೇಳಿದ್ದಾರೆ..

 

Comments

comments

Similar Articles

5 thoughts on “ಇದಕ್ಕೆ ಹೇಳೋದೊ ದರ್ಶನ್ಗೆ ದರ್ಶನ್ನೇ ಸಾಟಿ ಅಂತ..!!

Leave a Reply

Top