You are here
Home > ವಾಹಿನಿ ಸುದ್ದಿ > ಆಸ್ಟ್ರೇಲಿಯಾದ ಸರಕಾರೀ ಶಾಲೆಗಳಲ್ಲಿ ಕನ್ನಡದ ಕಹಳೆ..!

ಆಸ್ಟ್ರೇಲಿಯಾದ ಸರಕಾರೀ ಶಾಲೆಗಳಲ್ಲಿ ಕನ್ನಡದ ಕಹಳೆ..!

ನಮ್ಮ ಕರ್ನಾಟಕ ಸರ್ಕಾರವೇ ಸರಕಾರೀ ಕನ್ನಡ ಶಾಲೆಗಳಿಗೆ ಬೀಗ ಹಾಕಲು ಮುಂದಾಗಿರುವಾಗ, ಮೆಲ್ಬೋರ್ನ್ ನಲ್ಲಿ ಕನ್ನಡದ ಪಾಠವು ಶುರುವಾಗಿ ಮೆಲ್ಬೋರ್ನ್  ನಲ್ಲಿ  ಕನ್ನಡದ ದೀಪ ಬೆಳಗಲಿದೆ ..

ಹೌದು.. ಆಸ್ಟ್ರೇಲಿಯದಲ್ಲಿ ವಿಕ್ಟೋರಿಯಾ ಸರಕಾರ ನಡೆಸುತ್ತಿರುವ ಶಾಲೆಗಳು ಕನ್ನಡ ಭಾಷೆಯನ್ನು ಬೋಧಿಸಲು ಮುಂದಾಗಿದ್ದು.  ಮುಂದಿನ ವರ್ಷದಿಂದ ಮೆಲ್ಬೋರ್ನ್ ನ “ವಿಕ್ಟೋರಿಯಾ ಸ್ಕೂಲ್ ಆಫ್ ಲಾಂಗ್ವೇಜಸ್” ಮೂಲಕ ಸರಕಾರಿ ಶಾಲೆಗಳಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಆರಿಸಿ ಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಮೆಲ್ಬೋರ್ನ್ ನಲ್ಲಿ ಹೆಚ್ಚು ಕನ್ನಡಿಗರು ಇರುವುದನ್ನು ಮನನಗಂಡ ಆಸ್ಟ್ರೇಲಿಯಾ, 12ನೆಯ ತರಗತಿ ವಿದ್ಯಾರ್ಥಿಗಳ ಬೋರ್ಡ್ ಎಕ್ಸಾಂನಲ್ಲಿ ಕನ್ನಡ 2ನೆ ಭಾಷೆಯನ್ನಾಗಿ ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ನೀಡುತ್ತಿದೆಯಂತೆ!!

 

Comments

comments

Similar Articles

Leave a Reply

Top