ಸೈಕಲ್ ರವಿ ಜೊತೆ ನಂಟು ಪ್ರಕರಣ.! ಸಾಧುಕೋಕಿಲ ಅವರಿಂದ ವಿಡಿಯೋ ರಿಲೀಸ್.. ಈ ಬಗ್ಗೆ ಏನು ಹೇಳಿದ್ದಾರೆ ನೀವೆ ನೋಡಿ..

ಸಿನಿಮಾ

ಸೈಕಲ್ ರವಿ ಜೊತೆ ನಂಟು ಪ್ರಕರಣ.! ಸಾಧುಕೋಕಿಲ ಅವರಿಂದ ವಿಡಿಯೋ ರಿಲೀಸ್.. ಈ ಬಗ್ಗೆ ಏನು ಹೇಳಿದ್ದಾರೆ ನೀವೆ ನೋಡಿ..

ಸಿಸಿಬಿ ಪೊಲೀಸರಿಂದ‌ ಬಂಧಿತನಾಗಿರುವ ರೌಡಿ ಶೀಟರ್ ಸೈಕಲ್ ರವಿಯೊಂದಿಗೆ ಹಾಲಿ ಶಾಸಕರು, ಬಿಲ್ಡರ್ ಗಳು, ಉದ್ಯಮಿಗಳು, ಫೈನಾನ್ಸಿಯರ್ ಗಳು ಸೇರಿದಂತೆ‌ ಸಿನಿಮಾ‌ ಉದ್ಯಮದವರೊಂದಿಗೆ ಸಂಪರ್ಕ ಇರುವ ಬಗ್ಗೆ ಮಾಹಿತಿಗಳು ಹರಿದಾಡಿತ್ತು.. ಅದರಲ್ಲು ಕನ್ನಡದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲಾ ಅವರು ಈ ರೌಡಿ ಶೀಟರ್ ಗೆ ತಮ್ಮ ನಂಬರ್ ನಿಂದ ಹಲವು ಬಾರಿ ಫೋನ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು

ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಉತ್ತರ ಕೇಳಲು ರಾಧಿಕಗೆ ಕಾಲ್ ಮಾಡಿದ ಯಶ್ ಮಾತನಾಡಿದ್ದೇನು ಗೊತ್ತಾ.? ವಿಡಿಯೋ ನೋಡಿ

ಜೊತೆಗೆ ಸಾಧುಕೋಕಿಲಾ ಅವರನ್ನ ಇದೇ ವಿಚಾರವಾಗಿ ಸಿಸಿಬಿ ಪೊಲೀಸರು ವಿಚಾರಣೆಯನ್ನ ಮಾಡಿದ್ದಾರೆ ಅಂತ ಹೇಳಲಾಗಿತ್ತು.. ಸದ್ಯಕ್ಕೆ ಈ ಎಲ್ಲ ವಿಚಾರಗಳ ಬಗ್ಗೆ ಸ್ವತಃ ಸಾಧುಕೋಕಿಲಾ ಅವರೆ ಸ್ಪಷ್ಟ ನೀಡಿದ್ದಾರೆ.. ತಮಗೂ ಈ ಸೈಕಲ್ ರವಿಗೂ ಏನು ಸಂಬಂಧವಿಲ್ಲ ಅನ್ನೋದನ್ನ ಕನ್ನಡ ಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ವಿಡಿಯೋ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ

ಕಾಮನ್ ಮ್ಯಾನ್ ನ ಈ ಬಾರಿ ಬಿಗ್ ಬಾಸ್ ಗೆ ಕರೆಸಬೇಡಿ.. ಹೀಗೆಂದು ಹೇಳಿದ್ದು ಯಾರು..?

ಸಾಧುಕೋಕಿಲಾಗೂ ಅಂಡರ್ವರ್ಲ್ಡ್‌ ಗೂ ಲಿಂಕ್ ಇದೆ ಅಂತೆಲ್ಲ ಕೆಲವು ವಾಹಿನಿಗಳು ಸುಳ್ಳು ಸುದ್ದಿಯನ್ನ ಪ್ರಸಾರ ಮಾಡಿವೆ.. ಈ ಬಗ್ಗೆ ನಾನೇ ಸ್ವತಃ ಸಿಸಿಬಿ ಪೊಲೀಸರ ಜೊತೆಗೆ ಚರ್ಚೆ ಮಾಡಿದ್ದೇನೆ.. ಇದೆಲ್ಲ ಸುಳ್ಳು ಸುದ್ದಿ ಅಂತ ಅವರು ಹೇಳಿದ್ದಾರೆ.. ಈ ವಿಚಾರವನ್ನ ನಾನು ಯಾವ ಮಾಧ್ಯಮದ ಮುಂದೆಯೂ ಹೇಳಬೇಕಿಲ್ಲ.. ನಾನು ಉತ್ತರ ನೀಡಬೇಕಾಗಿರುವುದು ನಿಮಗೆ ಮಾತ್ರ, ನನ್ನ ಬೆಳಸಿದ ಅಭಿಮಾನಿಗಳಿಗೆ ಮಾತ್ರ ಅಂದಿದ್ದಾರೆ.. ಈ ಮೂಲಕ ಆ ವ್ಯಕ್ತಿಗೂ ತನಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟ ಪಡೆಸಿದ್ದಾರೆ..

ಇನ್ನೂ ಮುಂದೆ ಹಾಡೋದಿಲ್ಲ ಎಂದ ತುಳಸಿ ಪ್ರಸಾದ್.. ಘಟನೆ ಹಿಂದಿನ ಸತ್ಯ ಈಗ ಬಯಲು..!!

ವಿಡಿಯೋ ಇಲ್ಲಿದೆ ನೋಡಿ..