ದರ್ಶನ ನೀಡಲು ಸಿದ್ದವಾದ ತಿರುಪತಿ ತಿಮ್ಮಪ್ಪ..

ಲೈಫ್‍ಸ್ಟೈಲ್

 ಹೌದು, ಈಗಾಗ್ಲೇ ಲಾಕ್ ಡೌನ್ ನಲ್ಲಿ ಸಡಲಿಕೆಯಾಗುತ್ತಿದ್ದು, ಕೊರೊನ ಜೊತೆಗೆ ಜೀವನ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದಂತಿದೆ.. ಕೊರೊನ ನಡುವೆಯು ಸಾಮಾಜಿಕವಾಗಿ ಜನ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.. ಹೀಗಾಗೆ ತಿರುಪತಿ ತಿಮ್ಮಪ್ಪನ ದೇವಾಲಯ ಸದ್ಯದಲ್ಲೆ ಬಾಗಿಲು ತೆರೆಯಲಿದೆ ಎನ್ನಲಾಗಿದೆ… ಹೌದು ಈಗಾಗ್ಲೇ ದೇವಾಸ್ಥಾನದ ಆಡಳಿತ ಮಂಡಳಿ ದೇವಸ್ಥಾನ ತೆರೆಯಲು ಬೇಕಾದ ಸಿದ್ದತೆಯ‌ನ್ನ ಮಾಡಿಕೊಳ್ತಿದ್ದು, ಬರುವ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಬಾಕ್ಸ್ ಗಳನ್ನ ಹಾಕಲಾಗುತ್ತಿದೆ.. ಮುಂದಿನ ದಿನಗಳಲ್ಲಿ ವೆಂಕಟೇಶ್ವರನ ದರ್ಶನ ಪಡೆಯಲು ಬೇಕಿರುವ ಸಿದ್ದತೆಯನ್ನ ಮಾಡಿಕೊಳ್ಳುವಲ್ಲಿ ತೊಡಗಿಕೊಂಡಿದೆ..