ಅತ್ಯಾಚಾರಿಗಳನ್ನ ಎನ್ ಕೌಂಟರ್ ಮಾಡಿದ ಕರುನಾಡಿ ಈ ವೀರಪುತ್ರನ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ..

ವಾಹಿನಿ ಸುದ್ದಿ

* ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿಯಾದ ವಿಶ್ವನಾಥ್ ಸಜ್ಜನರ್ ಇಂದು ಮುಂಜಾನೆ ಎನ್ ಕೌಂಟರ್ ಮಾಡಿದ್ದಾರೆ..

* ಸದ್ಯ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಈ ಹಿಂದೆ ವಾರಂಗಲ್ ನಲ್ಲಿ ಎಸ್ಪಿ ಆಗಿದ್ರು..

* ಈ ಹಿಂದೆ ಆಸಿಡ್ ದಾಳಿ ನಡೆಸಿದ್ದ ಕಿಡಿಗೇಡಿಗಳನ್ನ ಸೀದಾ ಪರಲೋಕಕ್ಕೆ ಎನ್ ಕೌಂಟರ್ ಮೂಲಕ ಪರ್ಸಲ್ ಮಾಡಿದ್ರು..

* ಸದ್ಯ ಕಿಡಿಗೇಡಿಗಳ ಪಾಲಿಗೆ ಸಿಂಹ ಸ್ವಪ್ನವಾಗಿರುವ ವಿಶ್ವನಾಥ್ ಅವರು ಇಂದಿನ ಎನ್ ಕೌಂಟರ್ ನಂತರ ದೇಶದ ಜನತೆಯ ಮೆಚ್ಚುಗೆಯನ್ನ ಗಳಿಸಿದ್ದಾರೆ..